¡Sorpréndeme!

ಪುಟಿನ್ ಹಿಂದೆ ಕೈ ಕಟ್ಟಿ ನಿಂತಿದ್ದ ಮೋದಿ ಇಂದು ಪುಟಿನ್ ರಷ್ಟೇ ಪವರ್ಫುಲ್ | Oneindia Kannada

2022-03-08 4,258 Dailymotion

2001 ರ ನವೆಂಬರ್ ತಿಂಗಳು, ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರ್ಚಿಯ ಮೇಲೆ ಕುಳಿತಿದ್ದರು. ಉಭಯ ನಾಯಕರ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿ ಹಿಂದೆ ಕೈ ಕಟ್ಟಿ ನಿಂತಿದ್ದರು.

Narendra Modi Photo With Russia President Putin in 2001 Goes Viral